ಈ ಮನೆಮದ್ದು ಬಳಸಿದ್ರೆ ಆಮೇಲೆ ಮನೆಯಲ್ಲಿ, ಒಂದೂ ಹಲ್ಲಿಗಳು ಇರಲ್ಲ ನೋಡಿ!
ಮುಖ್ಯವಾದ ವಿಚಾರವೆಂದರೆ ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. ಇದರಿಂದ ಮನೆಯಲ್ಲಿ ಹಲ್ಲಿಗಳು ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಆದ್ದರಿಂದ ಉಳಿದಿರುವ ಆಹಾರವನ್ನು ಎಂದಿಗೂ ಮನೆಯಲ್ಲಿ ತೆರೆದಿಡಬೇಡಿ. ಇದು ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಹಲ್ಲಿಗಳನ್ನು ಪರೋಕ್ಷವಾಗಿ ಆಕರ್ಷಿಸುತ್ತದೆ. ಇನ್ನು ಹಲ್ಲಿಗಳು ಕೀಟಗಳನ್ನು ತಿನ್ನುತ್ತವೆ. Ration Card: ರಾಜ್ಯದಲ್ಲಿ ಬರೋಬ್ಬರಿ 20 ಲಕ್ಷ BPL ಕಾರ್ಡ್ʼಗಳ ರದ್ದತಿಗೆ ಸರ್ಕಾರದಿಂದ ಚಿಂತನೆ..! ಇನ್ನು ಮುಂದೆ ಬರಲಿದೆ ಕಠಿಣ ಕಾನೂನು ಮುಖ್ಯವಾದ ವಿಚಾರವೆಂದರೆ ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. … Continue reading ಈ ಮನೆಮದ್ದು ಬಳಸಿದ್ರೆ ಆಮೇಲೆ ಮನೆಯಲ್ಲಿ, ಒಂದೂ ಹಲ್ಲಿಗಳು ಇರಲ್ಲ ನೋಡಿ!
Copy and paste this URL into your WordPress site to embed
Copy and paste this code into your site to embed