ಪರ್ಫ್ಯೂಮ್ ಬಳಸಿದರೆ ಕ್ಯಾನ್ಸರ್ ಬರುತ್ತಾ!? ಸೆಂಟ್ ಪ್ರಿಯರೇ ನೀವು ನೋಡಲೇಬೇಕಾದ ಸುದ್ದಿ!

ಇತ್ತೀಚೆಗೆ ಪ್ರತಿಯೊಬ್ಬರೂ ತಮ್ಮನ್ನು ತಾವು ಸುಂದರವಾಗಿ ತೋರಿಸಲು ಬಗೆಬಗೆಯ ಸೌಂದರ್ಯವರ್ಧಕ, ಸುಗಂಧದ್ರವ್ಯಗಳನ್ನು ಬಳಸುತ್ತಾರೆ. ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್‌ ಕೂಡ ಒಂದು. ಅದರಲ್ಲೂ ಜಗತ್ತಿನ ಹಲವು ಹೆಣ್ಣುಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಸ್ತನ ಕ್ಯಾನ್ಸರ್ ಅಥವಾ ಬ್ರೆಸ್ಟ್ ಕ್ಯಾನ್ಸರ್‌. ಈ ಬಗ್ಗೆ ಸರಿಯಾದ ಅರಿವು ಇಲ್ಲದೇ ಇರುವುದು, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡದೇ ಇರುವುದು ಹಾಗೂ ಚಿಕಿತ್ಸೆ ಪಡೆಯದೇ ಇರುವುದು ಹೆಣ್ಣುಮಕ್ಕಳು ಪ್ರಾಣಕ್ಕೆ ಮಾರಣಾಂತಿಕವಾಗಬಹುದು. ನೀವು ಹೆಚ್ಚು ಹುಣಸೆಹಣ್ಣು ತಿಂತೀರಾ!? ಹಾಗಿದ್ರೆ ಹುಷಾರ್! ಸುಗಂಧ ದ್ರವ್ಯವನ್ನು ವಿವಿಧ … Continue reading ಪರ್ಫ್ಯೂಮ್ ಬಳಸಿದರೆ ಕ್ಯಾನ್ಸರ್ ಬರುತ್ತಾ!? ಸೆಂಟ್ ಪ್ರಿಯರೇ ನೀವು ನೋಡಲೇಬೇಕಾದ ಸುದ್ದಿ!