ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತೆ ಅಂದುಕೊಂಡ್ರೆ ಭ್ರಮೆ: ಬಿವೈ ವಿಜಯೇಂದ್ರ
ಬೆಂಗಳೂರು:- ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತದೆ ಅಂದುಕೊಳ್ಳುವುದು ಭ್ರಮೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಬಳಕೆ ಕಾರಣ ಅನ್ನೋದು ಅಧಿಕೃತವಾಗಿಲ್ಲ: ದಿನೇಶ್ ಗುಂಡೂರಾವ್! ಈ ಸಂಬಂಧ ದೆಹಲಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದು ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ಹೈಕಮಾಂಡ್ ನ ಬೇಟಿ ಮಾಡಿದ್ದೆ. ರಾಜ್ಯದ ರಾಜಕೀಯ ಬೆಳವಣಿಗೆ ಮತ್ತು ಉಪ ಚುನಾವಣೆ ಬಗ್ಗೆ ವರಿಷ್ಟರಿಗೆ ವಿವರಿಸಿದ್ದೇನೆ. ಕಾರ್ಯಕರ್ತರು ನನ್ನ ಮೇಲೆ ಸಾಕಷ್ಟು ಅಪೇಕ್ಷೆ ಇಟ್ಟುಕೊಂಡಿದ್ದಾರೆ. … Continue reading ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತೆ ಅಂದುಕೊಂಡ್ರೆ ಭ್ರಮೆ: ಬಿವೈ ವಿಜಯೇಂದ್ರ
Copy and paste this URL into your WordPress site to embed
Copy and paste this code into your site to embed