Don’t Have Sex: ದಿಢೀರ್ “ಸೆಕ್ಸ್” ಮಾಡುವುದನ್ನು ನಿಲ್ಲಿಸಿದರೆ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ..!

ಲೈಂಗಿಕತೆ ಅನ್ನೋದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಯಾವುದೇ ವ್ಯಕ್ತಿ ಪ್ರೌಢಾವಸ್ಥೆಗೆ ಕಾಲಿಟ್ಟಾಗ, ಅವರಿಗೆ ಸೆಕ್ಸ್​ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಯಸ್ಸಾದಂತೆ ಜವಾಬ್ದಾರಿಗಳೂ ಹೆಚ್ಚಾಗಲಿದ್ದು, ಲೈಂಗಿಕತೆಯಿಂದ ವಂಚಿತರೂ ಆಗಬಹುದು. ದೀರ್ಘ ಕಾಲದವರೆಗೆ ಸೆಕ್ಸ್​ ಮಾಡದಿದ್ದರೆ, ಅವರು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಲೈಂಗಿಕ ಜೀವನ: ಸೆಕ್ಸ್ ಮಾಡುವುದನ್ನು ನಿಲ್ಲಿಸಿದರೆ ಅದು ನಿಮ್ಮ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರದೆ ಇರದು. ಹಸ್ತಮೈಥುನದಂತಹ ಕ್ರಿಯೆಯಿಂದ ಲೈಂಗಿಕ ವಿಚಾರದ ಜೀವಂತಿಕೆ ಕಾಪಾಡಿಕೊಳ್ಳಬಹುದು. ಪುರುಷನಿಗೆ ಆಗುವಷ್ಟು ಪರಿಣಾಮ ಮಹಿಳೆಯರಿಗೆ ಆಗದೆ ಇರಬಹುದು. ಬಹಳ ದೀರ್ಘ ಕಾಲ … Continue reading Don’t Have Sex: ದಿಢೀರ್ “ಸೆಕ್ಸ್” ಮಾಡುವುದನ್ನು ನಿಲ್ಲಿಸಿದರೆ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ..!