Money Transfer: ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳುಹಿಸಿದ್ರಾ: ಟೆನ್ಶನ್‌ ಬೇಕಿಲ್ಲ, ಹೀಗೆ ಮಾಡಿ ಹಣ ರಿಫಂಡ್‌ ಆಗುತ್ತೆ!

ಬ್ಯಾಂಕ್ ಖಾತೆಯಿಂದ ಕೆಲವೊಮ್ಮೆ ತಪ್ಪು ಖಾತೆಗೆ ಅಥವಾ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗುತ್ತದೆ. ಬ್ಯಾಂಕಿಂಗ್ ವಂಚನೆಯಲ್ಲಿಯೂ ಇದೇ ರೀತಿ ಸಂಭವಿಸುತ್ತದೆ. ಈಗ ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್​ಗಳ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಯುತ್ತಿದ್ದರೂ ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಆಗಿರುವ ಉದಾಹರಣೆ ಅನೇಕವಿದೆ. ಹೀಗೆ ಒಂದು ವೇಳೆ ಹಣ ವರ್ಗಾವಣೆ ತಪ್ಪಾಗಿ ಮಾಡಿದರೆ ಏನು ಮಾಡಬೇಕು? ನಮ್ಮ ಹಣವನ್ನು ಹೇಗೆ ವಾಪಸ್ ಪಡೆಯಬೇಕು?. ಇಲ್ಲಿದೆ ನೋಡಿ ಮಾಹಿತಿ. ಯುಪಿಐ … Continue reading Money Transfer: ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳುಹಿಸಿದ್ರಾ: ಟೆನ್ಶನ್‌ ಬೇಕಿಲ್ಲ, ಹೀಗೆ ಮಾಡಿ ಹಣ ರಿಫಂಡ್‌ ಆಗುತ್ತೆ!