ನಿಮ್ಮ ಚರ್ಮದಲ್ಲಿ ಈ ಲಕ್ಷಣ ಕಾಣ್ತಿದ್ರೆ ಇದು ಸಕ್ಕರೆ ಕಾಯಿಲೆ! ವೈದ್ಯರೇ ಬಿಚ್ಚಿಟ್ಟ ಅಸಲಿ ಸತ್ಯ!

ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡಿಕೊಳ್ಳುವುದು ಕಷ್ಟ. ದೇಹದಲ್ಲಿ ಪ್ಯಾಂಕ್ರಿಯಾಸ್ ಗ್ರಂಥಿ ಸರಿಯಾಗಿ ಇನ್ಸುಲಿನ್ ಉತ್ಪತ್ತಿ ಮಾಡದಿದ್ದರೆ ಸಕ್ಕರೆ ಕಾಯಿಲೆ ಬರುತ್ತದೆ. ದೇವರ ಕೋಣ ನಾಪತ್ತೆ: ಪೊಲೀಸರ ಮೊರೆ ಹೋದ ಹಾವೇರಿ ಮಂದಿ! ಕೆಲವರಿಗೆ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿರುತ್ತದೆ, ಆದರೆ ಅದನ್ನು ಸಕ್ಕರೆ ಕಾಯಿಲೆ ಎಂದು ಹೇಳಲು ಆಗುವುದಿಲ್ಲ ಎಂದು ಡಾಕ್ಟರ್ ಹೇಳುತ್ತಾರೆ. ಇಂತಹ ಸಮಯದಲ್ಲಿ ಇಂದಲ್ಲ ನಾಳೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿದುಕೊಳ್ಳಬಹುದು. ಮುಖ್ಯವಾಗಿ ಇಂತಹ ಸಾಧ್ಯತೆಗೆ ಗರ್ಭಿಣಿ ಮಹಿಳೆಯರು … Continue reading ನಿಮ್ಮ ಚರ್ಮದಲ್ಲಿ ಈ ಲಕ್ಷಣ ಕಾಣ್ತಿದ್ರೆ ಇದು ಸಕ್ಕರೆ ಕಾಯಿಲೆ! ವೈದ್ಯರೇ ಬಿಚ್ಚಿಟ್ಟ ಅಸಲಿ ಸತ್ಯ!