Bagalakote:ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ: ಕನ್ನಡ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದರೆ ಬಹುಮಾನಗಳ ಸುರಿಮಳೆ

ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಎಕ್ಸಪರ್ಟ್ ಸ್ಕೂಲ್ ಮತ್ತು ಕೋಚಿಂಗ್ ಕ್ಲಾಸೆಸ್ ಸಂಸ್ಥೆ ಅಡಿಯಲ್ಲಿ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ರಾಜ್ಯಮಟ್ಟದ ಎಕ್ಸಪರ್ಟ್ ಟ್ಯಾಲೆಂಟ್ ಪರೀಕ್ಷೆ 2024 –25 ನೇ ಸಾಲಿನ 4ನೇ ತರಗತಿ ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದರೆ ಬಹುಮಾನಗಳ ಸುರಿಮಳೆ World Cup 2024: ಟಿ20 ವಿಶ್ವಕಪ್‌ ಗೆದ್ದವರಿಗೆ ಈ ಬಾರಿ ಸಿಗುವ ಹಣವೆಷ್ಟು ಗೊತ್ತಾ..!?.. ಇಲ್ಲಿದೆ ಮಾಹಿತಿ! ಕನ್ನಡ ಮತ್ತು … Continue reading Bagalakote:ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ: ಕನ್ನಡ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದರೆ ಬಹುಮಾನಗಳ ಸುರಿಮಳೆ