ಅಡುಗೆ ಮಾಡುವಾಗ ಟೊಮೆಟೊ ಖಾಲಿ ಆಗಿದ್ರೆ ಟೆಂಕ್ಷನ್ ಬಿಡಿ.. ಬದಲಿಗೆ ಇವುಗಳನ್ನು ಬಳಸಿ!

ಟೊಮೆಟೊ ಹಣ್ಣು ತರಕಾರಿ ಅಲ್ಲ ಬದಲಾಗಿ ಹಣ್ಣು. ಇದು ಭಕ್ಷ್ಯದ ರುಚಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಲೈಕೋಪೀನ್ ಎಂಬ ವಸ್ತುವಿನಿಂದ ಸಮೃದ್ಧವಾಗಿದೆ. ಪೊಟ್ಯಾಸಿಯಮ್, ವಿಟಮಿನ್ ಬಿ, ಇ ಮತ್ತು ಇತರ ಪೋಷಕಾಂಶಗಳನ್ನು ಕೆಂಪು ಬಣ್ಣದ ಈ ಟೊಮೆಟೊ ಹಣ್ಣುಗಳು ಹೊಂದಿವೆ. IPL 2024: ಡು ಆರ್ ಡೈ ಪಂದ್ಯದಲ್ಲಿ ಲಕ್ನೋ ಗೆ 208 ಬೃಹತ್ ಟಾರ್ಗೆಟ್ ಕೊಟ್ಟ ಡಿಸಿ..! ಆದರೆ ಎಷ್ಟೋ ಬಾರಿ ಅಡುಗೆ ಮಾಡುವಾಗ ಟೊಮೆಟೊ ಹಾಕುವುದನ್ನು ಅನೇಕ ಮಂದಿ ಮರೆತು ಬಿಡುತ್ತಾರೆ. ಇನ್ನೂ ಕೆಲವೊಮ್ಮೆ ಅಡುಗೆ … Continue reading ಅಡುಗೆ ಮಾಡುವಾಗ ಟೊಮೆಟೊ ಖಾಲಿ ಆಗಿದ್ರೆ ಟೆಂಕ್ಷನ್ ಬಿಡಿ.. ಬದಲಿಗೆ ಇವುಗಳನ್ನು ಬಳಸಿ!