ತುಳಸಿ ಗಿಡದ ಬಳಿ ಇವುಗಳನ್ನಿಟ್ಟರೆ ದಾರಿದ್ರ್ಯ ವಕ್ಕರಿಸಿ ನರಳುತ್ತೀರಿ!

ತುಳಸಿ ಗಿಡವು ಮುಖ್ಯವಾಗಿ ಹಿಂದೂ ಧರ್ಮದ ಪ್ರತಿಯೊಂದು ಮನೆಗಳಲ್ಲೂ ನೋಡಬಹುದಾಗಿದೆ. ತುಳಸಿಯನ್ನು ಮುಂಜಾನೆ ಮತ್ತು ಸಂಜೆ ಎರಡೂ ಸಮಯದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿನ ನಂಬಿಕೆಯ ಪ್ರಕಾರ, ಯಾವ ವ್ಯಕ್ತಿಯ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಆ ಮನೆಯಲ್ಲಿ ಸದಾಕಾಲ ಸಂಪತ್ತಿನ ಒಡತಿಯಾದ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ. ವಿವಾದದ ನಡುವೆಯೂ ತಿಮ್ಮಪ್ಪನ ಲಡ್ಡುಗೆ ಭಾರೀ ಬೇಡಿಕೆ: ಒಂದೇ ದಿನಕ್ಕೆ ಮಾರಾಟವಾದದೆಷ್ಟು!? ಅದರಂತೆ ತುಳಸಿಯ ಬಳಿ ಈ ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಇದು ನಕಾರಾತ್ಮಕ … Continue reading ತುಳಸಿ ಗಿಡದ ಬಳಿ ಇವುಗಳನ್ನಿಟ್ಟರೆ ದಾರಿದ್ರ್ಯ ವಕ್ಕರಿಸಿ ನರಳುತ್ತೀರಿ!