ನಿಂಬೆ ಹಣ್ಣಿನ ಪೀಸ್​ಗಳನ್ನು ರಾತ್ರಿ ದಿಂಬಿನಡಿ ಇಟ್ಟುಕೊಂಡ್ರೆ ಬೆಳಗಾಗುವಷ್ಟರಲ್ಲಿ ಮ್ಯಾಜಿಕ್ ಆಗುತ್ತೆ!

ನಿದ್ದೆ ಮಾಡುವ ಮೊದಲು ಕೆಲವರಿಗೆ ಹಾಸಿಗೆ ಸಮೀಪದಲ್ಲಿ ನಿಂಬೆ ಹಣ್ಣು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದನ್ನು ನೋಡುವಾಗ ತಮಾಷೆ ಎಂದು ಕಾಣಬಹುದು. ಆದರೆ ಈ ರೀತಿ ಮಾಡುವುದರಿಂದ ಅದ್ಭುತ ಪ್ರಯೋಜನಗಳು ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ. IND vs WI: ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದು ಟೀಮ್ ಇಂಡಿಯಾ! ನಿಂಬೆಯ ಪರಿಮಳ ಮೈಂಡ್ ರಿಫ್ರೆಶ್ ಮಾಡುತ್ತದೆ. ಹೀಗೆ ನಾನಾ ಪ್ರಯೋಜನಗಳನ್ನು ಒದಗಿಸುವ ನಿಂಬೆಯನ್ನು ಸ್ಲೈಸ್ ಮಾಡಿ, ಅದರ ಮೇಲೆ ಉಪ್ಪನ್ನು ಸಿಂಪಡಿಸಿ, … Continue reading ನಿಂಬೆ ಹಣ್ಣಿನ ಪೀಸ್​ಗಳನ್ನು ರಾತ್ರಿ ದಿಂಬಿನಡಿ ಇಟ್ಟುಕೊಂಡ್ರೆ ಬೆಳಗಾಗುವಷ್ಟರಲ್ಲಿ ಮ್ಯಾಜಿಕ್ ಆಗುತ್ತೆ!