ಈರುಳ್ಳಿ ಕತ್ತರಿಸಬೇಕಾದ್ರೆ ಕಣ್ಣೀರು ಬರಬಾರದು ಅಂದ್ರೆ ಹೀಗೆ ಮಾಡಿ ಸಾಕು.!

ಕಣ್ಣೀರು ಬರಬೇಕಿದ್ದರೆ ತುಂಬಾ ಬೇಸರವಾಗಿಬೇಕೆಂದೇನಿಲ್ಲ. ಈರುಳ್ಳಿ ಕತ್ತರಿಸಿದರೂ ಕಣ್ಣೀರು ಬರುತ್ತದೆ. ಎಷ್ಟೇ ಕಠೋರ ವ್ಯಕ್ತಿಯಾಗಿದ್ದರೂ ಸಹಿತ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಲೇಬೇಕು. ಆದರೆ ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸಲು ಏನು ಮಾಡಬಹುದು ಎಂದು ಹಲವಾರು ಸಲ ನೀವು ಪ್ರಯತ್ನ ಮಾಡಿರಬಹುದು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿರಲಿಕ್ಕಿಲ್ಲ. ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸುವುದು ಹೇಗೆ ಎನ್ನುವ ಬಗ್ಗೆ ನಾವು ನಿಮಗೆ ಹೇಳಿಕೊಡಲಿದ್ದೇವೆ. ಅದು ಹೇಗೆಂದು ತಿಳಿದುಕೊಳ್ಳಿ. ಬಾಯಿಯಿಂದ ಉಸಿರಾಡಿ ಸಾಮಾನ್ಯವಾಗಿ ನಾವು ಯಾವುದೇ ಸಮಯದಲ್ಲಿ ಉಸಿರಾಡುವುದು ನಮ್ಮ ಮೂಗಿನಿಂದ. … Continue reading ಈರುಳ್ಳಿ ಕತ್ತರಿಸಬೇಕಾದ್ರೆ ಕಣ್ಣೀರು ಬರಬಾರದು ಅಂದ್ರೆ ಹೀಗೆ ಮಾಡಿ ಸಾಕು.!