ನಿಮಗೆ ಈ ಲಕ್ಷಣ ಕಂಡ್ರೆ ಕೂಡಲೇ ಡಾಕ್ಟರ್ ಭೇಟಿ ಮಾಡಿ: ಇದು ಕ್ಯಾನ್ಸರ್ ಮುನ್ಸೂಚನೆ!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕ್ಯಾನ್ಸರ್‌ ಇಂದು ಹೆಚ್ಚಿನವರಲ್ಲಿ ಮಾರಕವಾಗಿ ಪರಿಣಮಿಸಬಹುದು. ಪ್ರಪಂಚದಲ್ಲಿ ಇಂದು ಬೇರೆ ಬೇರೆ ತರಹದ ಕ್ಯಾನ್ಸರ್ ಸಮಸ್ಯೆಗಳು ಕಂಡು ಬರುತ್ತಿವೆ. ಪುರುಷರಿಗೆ ಮತ್ತು ಮಹಿಳೆಯರನ್ನ ಈ ಕ್ಯಾನ್ಸರ್‌ ಬೇರೆ ಬೇರೆ ರೂಪಗಳಲ್ಲಿ ಬಂದು ಪ್ರಾಣ ಹಿಂಡುತ್ತಿವೆ. ಮಹಿಳೆಯರಲ್ಲಿ ವಿಶೇಷವಾಗಿ ಸ್ತನ ಕ್ಯಾನ್ಸರ್, ಯೋನಿಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಈ ರೀತಿ ಕಂಡು ಬರುತ್ತದೆ. ಮಹಿಳೆಯರಲ್ಲಿ ಕ್ಯಾನ್ಸರ್ ಲಕ್ಷಣಗಳು ವಿಭಿನ್ನವಾಗಿರಬಹುದಾಗಿದ್ದು, ಯಾವ ಕ್ಯಾನ್ಸರ್ ಎಂಬುದನ್ನು ಆಧರಿಸಿಯೂ ಬದಲಾಗಬಹುದಾಗಿದೆ. ಗ್ರಾಮ … Continue reading ನಿಮಗೆ ಈ ಲಕ್ಷಣ ಕಂಡ್ರೆ ಕೂಡಲೇ ಡಾಕ್ಟರ್ ಭೇಟಿ ಮಾಡಿ: ಇದು ಕ್ಯಾನ್ಸರ್ ಮುನ್ಸೂಚನೆ!