Peacock: ಈ ಒಂದು ಫೋಟೋ ಮನೆಯಲ್ಲಿದ್ರೆ ಸಾಕು ಅದೃಷ್ಟವೆಲ್ಲಾ ನಿಮ್ಮದಾಗುತ್ತೆ

ನಾವೆಲ್ಲರೂ ನಮ್ಮ ಮನೆಗಳನ್ನು ಸುಂದರವಾದ ಪೀಠೋಪಕರಣಗಳಿಂದ ಅಲಂಕರಿಸುವುದನ್ನು ಇಷ್ಟಪಡುತ್ತೇವೆ. ಅದಕ್ಕಾಗಿಯೇ ಅನೇಕ ವಸ್ತುಗಳನ್ನ ಸಹ ನಾವು ತಂದು ಇಟ್ಟುಕೊಳ್ಳುತ್ತೇವೆ. ಹೂವಿನ ಕುಂಡ, ಟೇಬಲ್, ಫೋಟೋ, ಪೇಂಟಿಂಗ್ ಹೀಗೆ ವಿಭಿನ್ನವಾದ ವಸ್ತುಗಳನ್ನ ತಂದು ನಾವು ಮನೆಯ ಅಲಂಕಾರ ಮಾಡುತ್ತೇವೆ. ಈ ವಸ್ತುಗಳು ನಮ್ಮ ಮನೆಯ ಅಂದವನ್ನ ಹೆಚ್ಚಿಸುತ್ತದೆ. ಈ ರೀತಿಯ ವಸ್ತುಗಳಲ್ಲಿ ನವಿಲು ಗರಿ ಸಹ ಒಂದು. ಹಾಗಾಗಿಯೇ ಅನೇಕ ಜನರು ನವಿಲು ಗರಿಯನ್ನ ಅಥವಾ ಅದರಿಂದ ಮಾಡಿದ ಸಣ್ಣ ಕೈ ಫ್ಯಾನ್​ಗಳನ್ನ ಇಟ್ಟುಕೊಂಡಿರುತ್ತದೆ. ಇದು ಮನೆಗೆ ಒಂಥರ … Continue reading Peacock: ಈ ಒಂದು ಫೋಟೋ ಮನೆಯಲ್ಲಿದ್ರೆ ಸಾಕು ಅದೃಷ್ಟವೆಲ್ಲಾ ನಿಮ್ಮದಾಗುತ್ತೆ