ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗಳಿದ್ರೆ ಇಂದೇ ಡಿಲೀಟ್ ಮಾಡಿ: ಗೂಗಲ್ ಕೊಟ್ಟ ಎಚ್ಚರಿಕೆ ಏನು!?

ಮೊಬೈಲ್​ ಬಳಕೆದಾರರಿಗೆ ಗೂಗಲ್​ ಎಚ್ಚರಿಕೆ ನೀಡಿದೆ. ಏಕೆಂದರೆ ನಿಮ್ಮ ಮೊಬೈಲ್​​ನಲ್ಲಿರು ಕೆಲ ಆ್ಯಪ್​ಗಳಿಂದ ಹ್ಯಾಕರ್​​ಗಳು ನಿಮ್ಮ ಮೊಬೈಲ್​ ಹ್ಯಾಕ್​ ಮಾಡಬಹುದು. ಹಾಗಾಗಿ ಕೂಡಲೇ ಅವುಗಳನ್ನು ಡಿಲೀಟ್ ಮಾಡುವಂತೆ ಗೂಗಲ್ ಎಚ್ಚರಿಕೆ ನೀಡಿದೆ. Shani Effect: ನಿಮಗೆ ಶನಿ ಕಾಟವೇ!? ಹಾಗಿದ್ರೆ ತಪ್ಪದೇ ಹೀಗೆ ಮಾಡಿ, ಎಲ್ಲವೂ ಶುಭ ಆಗುತ್ತೆ! ಇತ್ತೀಚೆಗೆ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮಾಲೀಕತ್ವದ ಮೆಟಾ ಕಂಪನಿಯು ಫೋನ್‌ನಲ್ಲಿರುವ ಎಡಿಟಿಂಗ್ ಅಪ್ಲಿಕೇಶನ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯನ್ನು ಹ್ಯಾಕ್​ ಮಾಡುವ ಸಾಧ್ಯತೆ ಇದೆ ಎಂದು … Continue reading ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗಳಿದ್ರೆ ಇಂದೇ ಡಿಲೀಟ್ ಮಾಡಿ: ಗೂಗಲ್ ಕೊಟ್ಟ ಎಚ್ಚರಿಕೆ ಏನು!?