ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸ ಇದ್ರೆ ಬಿಟ್ಟುಬಿಡಿ, ಆರೋಗ್ಯಕ್ಕೆ ಅಪಾಯ!

ಊಟವಾದ ಕೂಡಲೇ ನಿದ್ದೆ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿಯೇ ಊಟ ಮಾಡಿದ ತಕ್ಷಣ ನಿದ್ದೆ ಮಾಡಬಾರದು ಅಂತಾರೆ ಆರೋಗ್ಯ ತಜ್ಞರು. ಅದರಲ್ಲೂ ಊಟವಾದ ಮೇಲೆ ಮಲಗಲು 2ರಿಂದ 3 ಗಂಟೆ ಅಂತರ ಇರಬೇಕು. ಎಂದೂ ನಾನು ರಾಜಕೀಯ ಜಾತಿ ಮಾಡಿದವನಲ್ಲ – ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ಸುಧಾಕರ್ ! ರಾತ್ರಿ ಊಟವಾದ ತಕ್ಷಣ ಮಲಗುವುದು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಅಭ್ಯಾಸವು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ತಿಂದ ತಕ್ಷಣ … Continue reading ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸ ಇದ್ರೆ ಬಿಟ್ಟುಬಿಡಿ, ಆರೋಗ್ಯಕ್ಕೆ ಅಪಾಯ!