ನಿಮ್ಮ ಹತ್ರ ಹಳೆ ನಾಣ್ಯ, ನೋಟುಗಳಿದ್ದರೆ ನೀವೂ ಆಗಬಹುದು ಲಕ್ಷಾಧಿಪತಿ..! ಹೇಗೆ ಅಂತೀರಾ.?
ಇತ್ತೀಚಿನ ದಿನಗಳಲ್ಲಿ ಹಳೆಯ ಅಥವಾ ಪುರಾತನ ಕಾಲದ ನಾಣ್ಯಗಳಿಗೆ ಹಾಗೂ ಹಳೆಯ ಕರೆನ್ಸಿ ನೋಟುಗಳನ್ನು ಬೇಡಿಕೆ ಹೆಚ್ಚಿದೆ. ಕೆಲವೊಂದು ವೆಬ್ ಸೈಟ್ ಗಳು ಇಂಥ ಪುರಾತನ ಹಾಗೂ ವಿಶಿಷ್ಟ ನಾಣ್ಯಗಳು ಹಾಗೂ ನೋಟುಗಳ ಬಿಡ್ಡಿಂಗ್ ನಡೆಸುತ್ತಿದ್ದು, ಲಕ್ಷಾಂತರ ರೂ. ಗಳಿಸುವ ಅವಕಾಶವನ್ನು ನೀಡಿವೆ. ಹಾಗೆಯೇ ಒಂದು ರೂ. ಮುಖಬೆಲೆಯ ಹಳೆಯ ನಾಣ್ಯ ನಿಮ್ಮ ಸಂಗ್ರಹದಲ್ಲಿದ್ದರೆ, ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶವಿದೆ. 1885ರಲ್ಲಿ ಬ್ರಿಟಿಷರ ಕಾಲಾವಧಿಯಲ್ಲಿ ಸಿದ್ಧಗೊಂಡ ಒಂದು ರೂ. ಮುಖಬೆಲೆಯ ನಾಣ್ಯ ಹರಾಜಿನಲ್ಲಿ 10 ಕೋಟಿ ರೂ.ಗೆ … Continue reading ನಿಮ್ಮ ಹತ್ರ ಹಳೆ ನಾಣ್ಯ, ನೋಟುಗಳಿದ್ದರೆ ನೀವೂ ಆಗಬಹುದು ಲಕ್ಷಾಧಿಪತಿ..! ಹೇಗೆ ಅಂತೀರಾ.?
Copy and paste this URL into your WordPress site to embed
Copy and paste this code into your site to embed