Headache: ಪದೇ ಪದೇ ತಲೆನೋವು ಕಾಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ ತಲೆನೋವು ಮಂಗಮಾಯವಾಗುತ್ತೆ!
ತಲೆನೋವು ಎನ್ನುವುದು ಪ್ರತಿಯೊಬ್ಬರನ್ನುಒಂದಲ್ಲ ಒಂದು ರೀತಿಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ತಲೆನೋವಾದಾಗ ಒಂದು ಕಪ್ ಚಹಾ ಕುಡಿಯುತ್ತಾರೆ . ಇದು ಸ್ವಲ್ಪ ಮಟ್ಟಿಗೆ ತಲೆನೋವಿನಿಂದ ಮುಕ್ತಿ ನೀಡುತ್ತದೆ ಎನ್ನುವ ಭಾವನೆ ಅವರದ್ದು. ಅದರಲ್ಲೂ ಕಚೇರಿ ಕೆಲಸಗಳಿಗೆ ಹೋಗುವವರಿಗೆ ಕೆಲಸದ ಒತ್ತಡ, ಆಯಾಸ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಪರದೆಗಳನ್ನು ದೀರ್ಘಕಾಲ ನೋಡುವುದರಿಂದ ತಲೆನೋವು ಉಂಟಾದರೆ ಇನ್ನಿತರರಿಗೆ ಬೇರೆ ಬೇರೆ ಯಾವುದೇ ಕಾರಣದಿಂದ ತಲೆನೋವು ಸಂಭವಿಸಬಹುದು. ನೋವು ನಿವಾರಕ ಮಾತ್ರೆ ಸೇವಿಸುವುದು ಒಳ್ಳೆಯದಲ್ಲ ಕೆಲವರಿಗೆ ತಿಂಗಳಿಗೆ ನಾಲ್ಕೈದು ಬಾರಿಯಾದರೂ … Continue reading Headache: ಪದೇ ಪದೇ ತಲೆನೋವು ಕಾಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ ತಲೆನೋವು ಮಂಗಮಾಯವಾಗುತ್ತೆ!
Copy and paste this URL into your WordPress site to embed
Copy and paste this code into your site to embed