ನಾಲ್ಕು ಮಕ್ಕಳು ಮಾಡಿಕೊಂಡ್ರೆ ಸಿಗುತ್ತೆ ಲಕ್ಷ-ಲಕ್ಷ: ಆದರೆ ಈ ಜನಾಂಗಕ್ಕೆ ಮಾತ್ರ!

ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮಕ್ಕಳು ಮಾಡಿಕೊಂಡ್ರೆ ಲಕ್ಷ ಲಕ್ಷ ದುಡ್ಡು ಕೊಡ್ತಾರಂತೆ. ಈ ಆಫರ್ ಬಗ್ಗೆ ತಿಳಿಯಲು ಈ ಸುದ್ದಿ ಪೂರ್ತಿ ಓದಿ. Renukaswamy Father: ನಟ ದರ್ಶನ್ʼಗೆ ಜಾಮೀನು ಮಂಜೂರು: ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹೇಳಿದ್ದೇನು..? ಎಸ್, ಕೊಡಗಿನಲ್ಲಿ ಕೊಡವ ಕುಟಂಬ ಉಳಿಸಲು ವಿಶಿಷ್ಟ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದೆ. ಮನೆ ತುಂಬಾ ಮಕ್ಕಳು ಮಾಡುವ ಪೋಷಕರಿಗೆ 25 ಸಾವಿರ ರೂ.ದಿಂದ ಒಂದು ಲಕ್ಷ ರೂ. ದವರೆಗೆ ಬಹುಮಾನ ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಿಂದ ಕೊಡವರು ಸಾಂಸ್ಕೃತಿಕವಾಗಿ ಅದಃಪತನದತ್ತ … Continue reading ನಾಲ್ಕು ಮಕ್ಕಳು ಮಾಡಿಕೊಂಡ್ರೆ ಸಿಗುತ್ತೆ ಲಕ್ಷ-ಲಕ್ಷ: ಆದರೆ ಈ ಜನಾಂಗಕ್ಕೆ ಮಾತ್ರ!