ಡೆಂಗ್ಯೂ ಜ್ವರ ಬಂದರೆ ಈ ಆಹಾರಗಳನ್ನು ಸೇವಿಸಿ, ಆಗ ಪ್ಲೇಟ್ಲೆಟ್ ಹೆಚ್ಚುತ್ತೆ!

ಡೆಂಗ್ಯೂ ಜ್ವರಕ್ಕೆ ಯಾವುದೇ ರೀತಿಯ ಲಸಿಕೆ ಅಥವಾ ಔಷಧಿ ಇಲ್ಲ ಎನ್ನುವುದು ತಿಳಿದೇ ಇದೆ. ಹಾಗಾದರೆ ಇದನ್ನು ಗುಣಪಡಿಸುವುದು ಹೇಗೆ ಎನ್ನುವ ಪ್ರಶ್ನೆಯು ಮೂಡು ವುದು. ದೇಹದ ತಾಪಮಾನ ಕಡಿಮೆ ಮಾಡಿಕೊಂಡು, ಪ್ಲೇಟ್ಲೆಟ್ ಹೆಚ್ಚು ಮಾಡುವಂತಹ ಔಷಧಿ ಸೇವನೆ ಮಾಡಿದರೆ ಉತ್ತಮ! Weight Loss: ಸಿಂಪಲ್ಲಾಗಿ ತೂಕ ಇಳಿಸಿಕೊಳ್ಳಬೇಕಾ!?, ಹಾಗಿದ್ರೆ ಎಳನೀರು ಬೆಸ್ಟ್! ಡೆಂಗ್ಯೂ ಜ್ವರದ ವೇಳೆ ಪ್ಲೇಟ್ಲೆಟ್ ಕಡಿಮೆ ಆಗುವುದು ದೊಡ್ಡ ಸಮಸ್ಯೆ. ಹೀಗಾಗಿ ಇದನ್ನು ನಿರ್ವಹಿಸಲು ಪ್ಲೇಟ್ಲೆಟ್ ಏರಿಕೆ ಮಾಡುವ ದ್ರವಾಹಾರಗಳಾಗಿರುವ ಎಳನೀರು, ದಾಳಿಂಬೆ … Continue reading ಡೆಂಗ್ಯೂ ಜ್ವರ ಬಂದರೆ ಈ ಆಹಾರಗಳನ್ನು ಸೇವಿಸಿ, ಆಗ ಪ್ಲೇಟ್ಲೆಟ್ ಹೆಚ್ಚುತ್ತೆ!