ಪುರುಷರೇ ಗಮನಿಸಿ: ನಿಮ್ಮ ಕಾಲುಗಳಲ್ಲಿ ಈ ಸಮಸ್ಯೆ ಕಂಡು ಬಂದ್ರೆ ಡೌಟೇ ಇಲ್ಲ ಇದು ಹೃದಯ ಕಾಯಿಲೆ!

ಪ್ರತಿಯೊಂದು ಅಂಗಾಂಶಗಳು ಹಾಗೂ ಅಂಗಗಳು ಸರಿಯಾದ ರೀತಿಯಲ್ಲಿ ಪೋಷಕಾಂಶಗಳನ್ನು ಪಡೆದು, ಕಾರ್ಯನಿರ್ವಹಿಸುವಂತೆ ಮಾಡಲು ಹೃದಯವು ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದು ಅಗತ್ಯವಾಗಿರುವುದು. ಪುರುಷರಲ್ಲಿ 40 ದಾಟಿದ ಬಳಿಕ ಹೃದಯದ ಸಮಸ್ಯೆಗಳು ಕಾಡುವುದು ಸಹಜ. ನಿಯಮಿತವಾಗಿ ಹೃದಯದ ತಪಾಸಣೆ ಮಾಡಿಸಿಕೊಳ್ಳುತ್ತಾ, ದೇಹವು ನೀಡುವಂತಹ ಕೆಲವು ಸೂಚನೆಗಳನ್ನು ಗಮನಿಸಿದರೆ ಆಗ ಅದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. DK Suresh: ಚನ್ನಪಟ್ಟಣ ಸ್ಪರ್ಧೆ ವಿಚಾರ ನನ್ನ ಮುಂದೆ ಚರ್ಚೆಯಲ್ಲಿ ಇಲ್ಲ: ಡಿ.ಕೆ ಸುರೇಶ್ ಹೃದಯದ ಬ್ಲಾಕ್ ಎಂದರೆ ಅದು ಹೃದಯದ ರಕ್ತನಾಳಗಳಲ್ಲಿ … Continue reading ಪುರುಷರೇ ಗಮನಿಸಿ: ನಿಮ್ಮ ಕಾಲುಗಳಲ್ಲಿ ಈ ಸಮಸ್ಯೆ ಕಂಡು ಬಂದ್ರೆ ಡೌಟೇ ಇಲ್ಲ ಇದು ಹೃದಯ ಕಾಯಿಲೆ!