ನಿಂಬೆಹಣ್ಣನ್ನು ಈ ರೀತಿ ಸೇವಿಸಿದ್ರೆ ಡಯಾಬಿಟಿಸ್ ಕಂಟ್ರೋಲ್ ಬರುತ್ತಂತೆ!
ಬೇಸಿಗೆಕಾಲ ಬಂದರೆ ನಮಗೆ ಪಟ್ ಅಂತ ನೆನಪಾಗುವುದು ತಂಪಾದ ಒಂದು ಲೋಟ ನಿಂಬೆಹಣ್ಣಿನ ಜ್ಯೂಸು. ನಿಂಬೆಹಣ್ಣಿನ ಜ್ಯೂಸ್ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಕುಡಿಯಬೇಕು ಎನ್ನುವ ನಿಯಮವೇನಿಲ್ಲ. ಯಾವಾಗ ಬೇಕಾದರೂ ಕುಡಿಯಬಹುದು. MP Election: ಗದಗದಲ್ಲಿ ತಂದೆ ಬಸವರಾಜ್ ಬೊಮ್ಮಾಯಿ ಪರ ಪುತ್ರನ ಭರ್ಜರಿ ಪ್ರಚಾರ! ಅದರಲ್ಲೂ ಸಕ್ಕರೆ ಕಾಯಿಲೆ ಇರುವವರು ಕುಡಿಯಲೇಬೇಕು ಎಂದು ಡಾಕ್ಟರ್ ಹೇಳುತ್ತಾರೆ. ಸಿಹಿ ಹಾಕದೆ ಕುಡಿಯುವ ನಿಂಬೆಹಣ್ಣಿನ ರಸ ಅಥವಾ ಸಾರ ದೇಹದಲ್ಲಿ ಬ್ಲಡ್ ಶುಗರ್ ಮಟ್ಟವನ್ನು ನಿರ್ವಹಣೆ ಮಾಡುತ್ತದಂತೆ! ನಿಮ್ಮ … Continue reading ನಿಂಬೆಹಣ್ಣನ್ನು ಈ ರೀತಿ ಸೇವಿಸಿದ್ರೆ ಡಯಾಬಿಟಿಸ್ ಕಂಟ್ರೋಲ್ ಬರುತ್ತಂತೆ!
Copy and paste this URL into your WordPress site to embed
Copy and paste this code into your site to embed