Cardamom: ನಿತ್ಯ ಏಲಕ್ಕಿ ತಿನ್ನುತ್ತಾ ಬಂದ್ರೆ ದೇಹದಲ್ಲಿ ಆಗುತ್ತೆ ಚಮತ್ಕಾರ!

ಏಲಕ್ಕಿಯ ಸುವಾಸನೆ ನಾವು ಸ್ವಲ್ಪ ದೂರದಲ್ಲಿದ್ದರೂ ನಮ್ಮ ಮೂಗಿಗೆ ಬಡಿಯುತ್ತದೆ. ಅಡುಗೆ ಎಲ್ಲೂ ಕೂಡ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಮಗೆ ಲಭ್ಯವಿವೆ. ಕನ್ನಡಿಗರಿಗೆ ಉದ್ಯೋಗ ಮೀಸಲು: ವಿರೋಧ ಬೆನ್ನಲ್ಲೇ ಮಸೂದೆ ತಡೆಹಿಡಿದ ಸರ್ಕಾರ! ಏಲಕ್ಕಿಯನ್ನು ನಿಯಮಿತವಾಗಿ ತಿನ್ನುವುದು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಆಂಟಿಮೈಕ್ರೊಬಿಯಲ್​ ನಿಂದ ಸಮೃದ್ಧವಾಗಿರುವ ಏಲಕ್ಕಿಯು ಸೋಂಕುಗಳ ವಿರುದ್ಧ ಪರಿಣಾಮಕಾರಿ. ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತೆ. ಏಲಕ್ಕಿಯನ್ನು ತಿನ್ನುವುದರಿಂದ … Continue reading Cardamom: ನಿತ್ಯ ಏಲಕ್ಕಿ ತಿನ್ನುತ್ತಾ ಬಂದ್ರೆ ದೇಹದಲ್ಲಿ ಆಗುತ್ತೆ ಚಮತ್ಕಾರ!