Turmeric Benefits: ನಿತ್ಯ ಒಂದು ಚಮಚ ಅರಿಶಿನ ತಿಂದರೆ ಈ ಪ್ರಯೋಜನ ಪಡೆಯಬಹುದಂತೆ!
ಮಾಂತ್ರಿಕ ಹಳದಿ ಮಸಾಲೆ ಅಂತಾನೆ ಕರೆಯಲ್ಪಡುವ ಅರಿಶಿನ ನಮ್ಮಲ್ಲಿ ತುಂಬಾನೇ ಜನಪ್ರಿಯವಾದ ಮಸಾಲೆ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಮಾತ್ರ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಅರಿಶಿನವು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವುದರೊಂದಿಗೆ ಆರೋಗ್ಯದ ದೃಷ್ಟಿಯಲ್ಲೂ ಅರಿಶಿನ ಬಹುಪಕಾರಿ. ನನ್ನನ್ನು ಜೈಲಿಗೆ ಹಾಕಿಸ್ತೀರಾ!?, ಗಂಡಸರಾದವರು ದಾಖಲೆ ಕೊಡಲಿ: ಡಿಕೆಶಿ! ಅರಿಶಿನವನ್ನು ಸಾವಿರಾರು ವರ್ಷಗಳಿಂದ ಪರ್ಯಾಯ ಔಷಧವಾಗಿ ಬಳಸಲಾಗುತ್ತಿದೆ. ಹೊಟ್ಟೆಯ ಸಮಸ್ಯೆಗಳು ಮತ್ತು ಜೀರ್ಣಕಾರಿ … Continue reading Turmeric Benefits: ನಿತ್ಯ ಒಂದು ಚಮಚ ಅರಿಶಿನ ತಿಂದರೆ ಈ ಪ್ರಯೋಜನ ಪಡೆಯಬಹುದಂತೆ!
Copy and paste this URL into your WordPress site to embed
Copy and paste this code into your site to embed