ದಾಳಿಂಬೆ ಜ್ಯೂಸ್‌ ಕುಡಿದರೆ ಈ ರೋಗಗಳು ಓಡಿ ಹೋಗೋದು ಗ್ಯಾರಂಟಿ! ಇಲ್ಲಿದೆ ಡೀಟೇಲ್ಸ್!

ಪ್ರಕೃತಿ ಮನುಷ್ಯನ ಆರೋಗ್ಯಕ್ಕಾಗಿ ಹಲವಾರು ನೈಸರ್ಗಿಕ ಸತ್ವಗಳನ್ನು ಉಡುಗೊರೆಯಾಗಿ ನೀಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬ್ಯಾಂಕ್​ಗಳಿಗೆ ಬಿಸಿ ಮುಟ್ಟಿಸಿದ್ದ CM: ಸರ್ಕಾರದ ಖಜಾನೆಗೆ ಹರಿದು ಬಂದ ಹಣ ಎಷ್ಟು ಗೊತ್ತಾ!? ನಮ್ಮ ಸುತ್ತಲೂ ಸಾಮಾನ್ಯವಾಗಿ ಸಿಗುವ ದಾಳಿಂಬೆ ಹಣ್ಣು ತನ್ನಲ್ಲಿ ಹಲವಾರು ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ. ಕೆಂಪನೆಯ ಈ ದಾಳಿಂಬೆ ಹಣ್ಣು ರುಚಿಯಲ್ಲಿ ಬೆಸ್ಟ್‌ ಅಂತಾ ಅನಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ. ದಾಳಿಂಬೆ … Continue reading ದಾಳಿಂಬೆ ಜ್ಯೂಸ್‌ ಕುಡಿದರೆ ಈ ರೋಗಗಳು ಓಡಿ ಹೋಗೋದು ಗ್ಯಾರಂಟಿ! ಇಲ್ಲಿದೆ ಡೀಟೇಲ್ಸ್!