ನಿಮಗಿದು ಗೊತ್ತಾ!?..ಮಧುಮೇಹ ಬರಬಾರದೆಂದರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯೋದನ್ನ ಬಿಟ್ಟುಬಿಡಿ!

ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ಗೊತ್ತಾ? ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಆ ನೀರಿನಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಸೇರಿಕೊಂಡು ಅದು ಕ್ಯಾನ್ಸರ್​ಕಾರಕವಾಗಬಹುದು ಎಂದು ವಿಜ್ಞಾನಿಗಳು ಕಂಡುಹಿಡಿದ್ದರು. ಇದರ ನಡುವೆ ಪ್ಲಾಸ್ಟಿಕ್ ಬಾಟಲಿಗಳು ಮಧುಮೇಹಿಗಳಿಗೂ ಅಪಾಯಕಾರಿ ಎಂದು ದೃಢವಾಗಿದೆ. IND V/s ENG: ಗಯಾನಾದಲ್ಲಿ ನಿಂತ ಮಳೆ… ಅಂಪೈರ್‌ಗಳಿಂದ ರಾತ್ರಿ 9 ಕ್ಕೆ ಮೈದಾನ ಪರಿಶೀಲನೆ..! ಒಂದು ಹೊಸ ಅಧ್ಯಯನವು ಬಿಸ್ಫೆನಾಲ್ ಎ – ಅಥವಾ ಆಹಾರ ಮತ್ತು ಪಾನೀಯವನ್ನು … Continue reading ನಿಮಗಿದು ಗೊತ್ತಾ!?..ಮಧುಮೇಹ ಬರಬಾರದೆಂದರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯೋದನ್ನ ಬಿಟ್ಟುಬಿಡಿ!