Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
ಬೆಂಗಳೂರು: ಹಿಂದೂಗಳು ವಿವಿಧ ರೂಪಗಳಲ್ಲಿ ವಿವಿಧ ದೇವರನ್ನು ಪೂಜಿಸುತ್ತಾರೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಅವರು ಹಲವಾರು ಆಚರಣೆಗಳನ್ನು ಮಾಡುತ್ತಾರೆ ಮತ್ತು ತಮ್ಮ ದೇವರಿಗೆ ಅರ್ಪಣೆಗಳನ್ನು ಮಾಡುತ್ತಾರೆ. ಆದರೆ ಹಿಂದೂ ಪುರಾಣಗಳಲ್ಲಿ ವಾರದ ಪ್ರತಿ ದಿನವೂ ವಿವಿಧ ದೇವರುಗಳಿಗೆ ಸಮರ್ಪಿತವಾಗಿದೆ. ಶಿವ ಪೂಜೆಯನ್ನು ಮಾಡುವುದಕ್ಕೆ ಸೋಮವಾರವು ಪ್ರಶಸ್ಥವಾದ ದಿನವಾಗಿದ್ದು, ಈ ದಿನ ಶಿವ ಪೂಜೆ ಮಾಡುವುದರಿಂದ ಅಥವಾ ಶಿವ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಸೋಮವಾರ ಈ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ, … Continue reading Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
Copy and paste this URL into your WordPress site to embed
Copy and paste this code into your site to embed