New recharge plan: ಈ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ನೆಮ್ಮದಿ..! ಇದುವೇ ನೋಡಿ BSNLನ ಸೂಪರ್ ರೀಚಾರ್ಜ್ ಪ್ಲ್ಯಾನ್

ಬಿಎಸ್​ಎನ್​ಎಲ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದೆಷ್ಟೋ ವರ್ಷಗಳಿಂದ ಒಂದು ಟೆಲಿಕಾಂ ಕಂಪನಿ ಅದೇ ಹೆಸರಿನೊಂದಿಗೆ ಜನಪ್ರಿಯತೆ ಪಡೆದಿದೆ ಎಂದರೆ ಅದು ಬಿಎಸ್​ಎನ್​ಎಲ್ ಸಾಕಷ್ಟು ಖಾಸಗಿ ಟೆಲಿಕಾಂ ಕಂಪನಿಗಳು ದೇಶದಲ್ಲಿ ಪೈಪೋಟಿ ನೀಡುತ್ತಿದ್ದರೂ ಸರ್ಕಾರಿ ಕಂಪನಿಯಾಗಿ ಬಿಎಸ್​ಎನ್​ಎಲ್ ಮಾತ್ರ ಅದೇ ಅಸ್ಥಿತ್ವವನ್ನು ಕಾಪಾಡಿಕೊಂಡಿದೆ. ಬಿಎಸ್​ಎನ್​ಎಲ್ ಟೆಲಿಕಾಂ ಕಂಪನಿ ಕಡಿಮೆ ಬೆಲೆಯ ರೀಚಾರ್ಜ್​ ಪ್ಲಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಇದೀಗ BSNL ₹1,999ಕ್ಕೆ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ವ್ಯಾಲಿಡಿಟಿ 12 ತಿಂಗಳು ಅಥವಾ … Continue reading New recharge plan: ಈ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ನೆಮ್ಮದಿ..! ಇದುವೇ ನೋಡಿ BSNLನ ಸೂಪರ್ ರೀಚಾರ್ಜ್ ಪ್ಲ್ಯಾನ್