Monday Remedy: ಸೋಮವಾರದಂದು ಈ 5 ಕೆಲಸಗಳನ್ನು ಮಾಡಿದರೆ ಶ್ರೀಮಂತರಾಗೋದು ಖಚಿತ..!

ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಸೋಮವಾರವನ್ನು ಈಶ್ವರನಿಗೆ ಅರ್ಪಿಸಲಾಗಿದೆ. ಸೋಮವಾರವನ್ನು ಪ್ರೀತಿಸುವ ಶಿವನಿಗೆ ಆ ದಿನ ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ಈ ದಿನವನ್ನು ಚಂದ್ರದೇವನಿಗೂ ಅರ್ಪಿಸಲಾಗಿದೆ. ಶಿವನ ಕೃಪೆಗೆ ಪಾತ್ರರಾಗಬೇಕು, ನೆಚ್ಚಿನ ವರ ಪಡೆಯಬೇಕು ಎನ್ನುವ ಭಕ್ತರು, ಶಿವನ ಆರಾಧನೆಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮನೆಯಲ್ಲಿ ಸದಾ ಹಣದ ಅಡಚಣೆ ಇದ್ದರೆ, ಅದನ್ನು ನೀಗಿಸಲು ಸೋಮವಾರದ ವಿಶೇಷ ಕ್ರಮಗಳನ್ನು ತಿಳಿಯಿರಿ. ಸೋಮವಾರದಂದು ಸಮೃದ್ಧಿಗಾಗಿ ಶಿವನಿಗೆ ಶ್ರೀಗಂಧ, ಬಿಲ್ವ ಪತ್ರ, ದತುರಾ ಹೂವುಗಳು, … Continue reading Monday Remedy: ಸೋಮವಾರದಂದು ಈ 5 ಕೆಲಸಗಳನ್ನು ಮಾಡಿದರೆ ಶ್ರೀಮಂತರಾಗೋದು ಖಚಿತ..!