ನಿತ್ಯ ಮುಂಜಾನೆ ಈ ಎಲೆ ಚೆನ್ನಾಗಿ ಅಗಿದರೆ ಈ ಜನ್ಮದಲ್ಲಿ ಮಧುಮೇಹ ಬರಲ್ವಂತೆ!
ಬೆಳಗ್ಗೆ ಕೇವಲ 10 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಪ್ರತಿದಿನವೂ ಈ ನಿಯಮವನ್ನು ಅನುಸರಿಸಿದ್ರೆ ನೀವು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಲ್ಲದೆ ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಅಂಶಗಳು ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ಅತಿಸಾರ ಮತ್ತು ವಾಂತಿ ತಡೆಯಲು ಕರಿಬೇವಿನ ಎಲೆಗಳನ್ನು ಬಳಸುವುದು ಸೂಕ್ತ. ದಸರಾ ಸಂಭ್ರಮ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ! ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿ ನೀವು ಬಾಯಿಯ ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸಲು ಬಯಸಿದರೆ, 2-4 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಅಷ್ಟೇ … Continue reading ನಿತ್ಯ ಮುಂಜಾನೆ ಈ ಎಲೆ ಚೆನ್ನಾಗಿ ಅಗಿದರೆ ಈ ಜನ್ಮದಲ್ಲಿ ಮಧುಮೇಹ ಬರಲ್ವಂತೆ!
Copy and paste this URL into your WordPress site to embed
Copy and paste this code into your site to embed