Indian Railway: IRCTC ID ಯಿಂದ ಬೇರೆಯವರಿಗೆ ಟಿಕೆಟ್‌ ಬುಕ್‌ ಮಾಡಿಕೊಟ್ಟರೆ ಬೀಳುತ್ತೆ ಭಾರೀ ದಂಡ!

ಸಾಮಾನ್ಯವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುವರ ಯಾರದ್ದೋ ID ಯಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ. ಆದರೆ ನಮಗೆ ಹೀಗೆ ಟಿಕೆಟ್ ಬುಕ್ ಮಾಡುವುದರಿಂದ ನೀವು ಭಾರಿ ಮೊತ್ತದ ದಂಡವನ್ನು ಕಟ್ಟಬೇಕು ಎಂಬ ವಿಷಯ ನಿಮಗೆ ತಿಳಿದಿದೆಯೇ? ಹಾಗಾದರೆ ಎಷ್ಟು ಹಣವನ್ನು ಪಾವತಿ ಮಾಡಬೇಕು ಎಂಬುದನ್ನು ತಿಳಿಯೋಣ. ವೈಯಕ್ತಿಕ ಗುರುತಿನ ಚೀಟಿ ಬಳಸಿ ಬೇರೆಯವರು ಟಿಕೆಟ್ ಬುಕ್ ಮಾಡುವುದು ಅಪರಾಧ. ವೈಯಕ್ತಿಕ ಐಡಿಯನ್ನು ಬಳಸಿಕೊಂಡು ಇತರರಿಗೆ ಟಿಕೆಟ್‌ಗಳನ್ನು ಬುಕ್ ಮಾಡುವುದು ನಿಮಗೆ ದುಬಾರಿಯಾಗಬಹುದು. ವಾಸ್ತವವಾಗಿ, ರೈಲ್ವೆ ಕಾಯಿದೆ … Continue reading Indian Railway: IRCTC ID ಯಿಂದ ಬೇರೆಯವರಿಗೆ ಟಿಕೆಟ್‌ ಬುಕ್‌ ಮಾಡಿಕೊಟ್ಟರೆ ಬೀಳುತ್ತೆ ಭಾರೀ ದಂಡ!