ನೀವು ಹೆಚ್ಚು ವೆಸ್ಟ್ರನ್​ ಟಾಯ್ಲೆಟ್​ ಬಳಸುತ್ತಿದ್ರೆ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ!

ಭಾರತದಲ್ಲಿ ಜನರು ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಲ್ಲದೇ, ಪ್ರವೃತ್ತಿಗೆ ಅನುಗುಣವಾಗಿ ಜೀವನ ಶೈಲಿಯಲ್ಲಿ ಅಗತ್ಯವಾದ ಬದಲಾವಣೆ ಮತ್ತು ಸೇರ್ಪಡೆಗಳನ್ನು ಮಾಡಿಕೊಳ್ಳುವಲ್ಲಿ ಅವರು ಎಂದಿಗೂ ಮುಂದಿರುತ್ತಾರೆ. ಅದರಲ್ಲಿಯೂ ನೆಮ್ಮದಿಯ ಜೀವನಕ್ಕಾಗಿ ಸುಧಾರಿತ ತಂತ್ರಜ್ಞಾನದೊಂದಿಗೆ ಬರುವ ವಿವಿಧ ಉತ್ಪನ್ನಗಳು ಬಳಕೆಯಲ್ಲಿ ಎಂದಿಗೂ ಹಿಂದುಳಿದಿಲ್ಲ. ಈಗ ಶೌಚಾಲಯದ ವಿಷಯದಲ್ಲೂ ಅದೇ ಟ್ರೆಂಡ್ ಅನುಸರಿಸಲಾಗುತ್ತದೆ. ತಾನೇ ಹೆತ್ತ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದ ತಾಯಿ: ಕರುಳು ಚುರ್ ಅನ್ನಿಸುವ ಸ್ಟೋರಿ! ವೆಸ್ಟರ್ನ್ ಟಾಯ್ಲೆಟ್ ಭಾರತೀಯ ಶೌಚಾಲಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. … Continue reading ನೀವು ಹೆಚ್ಚು ವೆಸ್ಟ್ರನ್​ ಟಾಯ್ಲೆಟ್​ ಬಳಸುತ್ತಿದ್ರೆ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ!