ಬೆಳಗ್ಗೆ ಎದ್ದಾಕ್ಷಣ ಹೆಚ್ಚು ಬಾಯಾರಿಕೆ ಆಗುತ್ತಿದ್ದರೆ ಇದು ಈ ರೋಗದ ಲಕ್ಷಣ!

ರಕ್ತದೊತ್ತಡ ಹೆಚ್ಚಾದಾಗ ನಿಮ್ಮ ದೇಹದಲ್ಲಿ ಹಲವು ಲಕ್ಷಣಗಳು ಕಂಡುಬರುತ್ತವೆ. ಬೆಳಿಗ್ಗೆ ಅನೇಕ ಬಾರಿ ನಮ್ಮ ದೇಹವು ಅಧಿಕ ರಕ್ತದೊತ್ತಡದ ಸಂಕೇತಗಳನ್ನು ನೀಡುತ್ತದೆ. ನೀವು ಅದನ್ನು ನಿರ್ಲಕ್ಷಿಸಬಾರದು. ಬೆಳಿಗ್ಗೆ ರಕ್ತದೊತ್ತಡ ಹೆಚ್ಚಾದಾಗ ದೇಹದಲ್ಲಿ ಯಾವ ಲಕ್ಷಣಗಳು ಕಂಡುಬರುತ್ತವೆ ಎಂಬುದನ್ನು ತಿಳಿದುಕೊಳ್ಳಿ. ರಾಮನಗರ: ಊಟ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ ನೌಕರ..! ರಕ್ತದೊತ್ತಡ ಹೆಚ್ಚಾದಾಗ ಬೆಳಿಗ್ಗೆ ಈ ಲಕ್ಷಣಗಳು ಕಂಡುಬರುತ್ತವೆ: ತಲೆತಿರುಗುವಿಕೆ: ಬೆಳಿಗ್ಗೆ ಎದ್ದ ತಕ್ಷಣ ತಲೆಸುತ್ತು ಬಂದರೆ ಅದು ಅಧಿಕ ರಕ್ತದೊತ್ತಡದ ಲಕ್ಷಣವಾಗಿರಬಹುದು. ಕೆಲವೊಮ್ಮೆ ನೀವು ಹಾಸಿಗೆಯಿಂದ ಎದ್ದ ತಕ್ಷಣ, ನಿಮ್ಮ … Continue reading ಬೆಳಗ್ಗೆ ಎದ್ದಾಕ್ಷಣ ಹೆಚ್ಚು ಬಾಯಾರಿಕೆ ಆಗುತ್ತಿದ್ದರೆ ಇದು ಈ ರೋಗದ ಲಕ್ಷಣ!