Be Alert: ಬೆಂಗಳೂರಲ್ಲಿ ಕೆಲಸ ಅರಸೋ ಯುವಕ ಯುವತಿಯರೇ ಎಚ್ಚರ: ಮೋಸದ ಜಾಲ ಪತ್ತೆ ಹಚ್ಚಿದ್ದೇ ರೋಚಕ!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲಸ ಅರಸೋ ಯುವಕ ಯುವತಿಯರೇ ಎಚ್ಚರ ತಲೆ ಎತ್ತಿದೆ ಕೆಲಸ ಕೊಡ್ತೀವಿ ಅಂತಾ ವಂಚಿಸುವ ಜಾಲ ನೀವೇನಾದ್ರೂ ಅಪ್ಪಿ ತಪ್ಪಿ ಯಾವುದೋ ಕಂಪನಿ ಹೆಸರು ಹೇಳಿದ್ರೂ ಸೇರಿಕೊಂಡ್ರೆ ಹಣವೆಲ್ಲಾ ಗೋತ. ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ! ಹೀಗೆ ಬರೋಬ್ಬರಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಿಸುವ ಟೀಂ. ಆಂಧ್ರ ಮೂಲದ ವಿದ್ಯಾವಂತರೇ ಇವರ ಟಾರ್ಗೆಟ್ ಆಗಿದ್ದು  ಒಬ್ಬೊಬ್ಬರಿಂದ ಲಕ್ಷ ಲಕ್ಷ  ಹಣ ಪಡೆದು ವಂಚನೆ ಪವನ್ ಕುಮಾರ್ ಕೊಲ್ಲಿ  … Continue reading Be Alert: ಬೆಂಗಳೂರಲ್ಲಿ ಕೆಲಸ ಅರಸೋ ಯುವಕ ಯುವತಿಯರೇ ಎಚ್ಚರ: ಮೋಸದ ಜಾಲ ಪತ್ತೆ ಹಚ್ಚಿದ್ದೇ ರೋಚಕ!