ಪದೇ, ಪದೇ ಮೂತ್ರ ವಿಸರ್ಜನೆ ಹೋಗ್ತಿದ್ರೆ ಜೋಪಾನ! ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ
ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸಿದರೆ ನಿಮಗೆ ಸಾಕಷ್ಟು ತೊಂದರೆಯಾಗಬಹುದು. ವಿಶೇಷವಾಗಿ ನೀವು ಕೆಲವು ಪ್ರಮುಖ ಕೆಲಸ ಅಥವಾ ಪ್ರಯಾಣದ ನಡುವೆ ಇರುವಾಗ ನಿಮಗೆ ಬಹಳ ತೊಂದರೆ ಉಂಟುಮಾಡಬಹುದು. ಪದೇ ಪದೇ ಮೂತ್ರ ವಿಸರ್ಜನೆಯಾಗುವುದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಮೂತ್ರ ಸೋರಿಕೆಗೆ ಕಾರಣಗಳೇನು ? ಒಂದು ಸಾರಿ ಮೂತ್ರ ಬಂದಾಗ ಶೌಚಾಲಯಕ್ಕೆ ಹೋಗಿ ಸರಿಯಾಗಿ ಮೂತ್ರ ಮಾಡದೆ ಬಂದಾಗ ಇಂಥಾ ಸಮಸ್ಯೆ ಉಂಟಾಗುತ್ತದೆ. ಸ್ವಲ್ಪ ಸಮಯದಲ್ಲೇ ಮೂತ್ರ ಸೋರಿಕೆಯನ್ನು ಅನುಭವಿಸಬಹುದು ಅಥವಾ ಮೂತ್ರ ಬರುವ ಹಠಾತ್ ಪ್ರಚೋದನೆಯನ್ನು … Continue reading ಪದೇ, ಪದೇ ಮೂತ್ರ ವಿಸರ್ಜನೆ ಹೋಗ್ತಿದ್ರೆ ಜೋಪಾನ! ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ
Copy and paste this URL into your WordPress site to embed
Copy and paste this code into your site to embed