ಹಾವು ಕಚ್ಚಿದ್ರೆ ಈ ತಪ್ಪು ಮಾಡಬೇಡಿ.. ತಕ್ಷಣ ಹೀಗೆ ಮಾಡಿ..!

ಹಾವು ಕಡಿದಾಗ ಏನು ಮಾಡಬೇಕು ಎಂದು ಉತ್ತರ ಕನ್ನಡದ ಸ್ನೇಕ್ ಪವನ್ ಮಾಹಿತಿ ನೀಡಿದ್ದಾರೆ. ನಿಮಗೆ ಗೊತ್ತಿರುವ ಅಥವಾ ಯೂಟ್ಯೂಬ್ ನೋಡಿ ಈ ತಪ್ಪುಗಳನ್ನು ಮಾಡಬೇಡಿ. ಕಾಂಗ್ರೆಸ್ ನವರ ಆಟ ದೇಶದ ಜನರಿಗೆ ಗೊತ್ತು..! – ಪ್ರಧಾನಿ ಮೋದಿ..! ಹಾವು ಕಡಿದ ಜಾಗದಿಂದ ರಕ್ತ ಹೋಗಲು ಆ ಸ್ಥಳವನ್ನು ಹಲವರು ಕುಯ್ಯುತ್ತಾರೆ. ಆದ್ರೆ ಆ ರೀತಿ ಮಾಡಬಾರದು. ಆ ರೀತಿ ಮಾಡಿದ್ರೆ ಹೆಚ್ಚು ರಕ್ತ ದೇಹದಿಂದ ಹೊರ ಹೋಗಿ ತೊಂದರೆಯಾಗಬಹುದು. ಹಾವು ಕಡಿದ ತಕ್ಷಣ ತುಂಬಾ ಹೆದರಿಕೊಳ್ತಾರೆ. … Continue reading ಹಾವು ಕಚ್ಚಿದ್ರೆ ಈ ತಪ್ಪು ಮಾಡಬೇಡಿ.. ತಕ್ಷಣ ಹೀಗೆ ಮಾಡಿ..!