ಬೇಸಿಗೆಯಲ್ಲಿ ಚೇಳು ಕಡಿದರೆ, ನಿಮ್ಮ ಪ್ರಥಮ ಚಿಕಿತ್ಸೆ ಇರಲಿ !

ಬೇಸಿಗೆ ಬಂತೆಂದರೆ ಚೇಳುಗಳು ಬಿಸಿಲ ಧಗೆಗೆ ಹೊರ ಬರುವ ಸಾಧ್ಯತೆ ಅಧಿಕ. ಆಗ ಅವುಗಳು ಕಚ್ಚುವ ಸಾಧ್ಯತೆಯೂ ಉಂಟು. ಪ್ರಪಂಚದಲ್ಲಿ ಸುಮಾರು 1500 ವಿಧದ ಚೇಳುಗಳಿದ್ದು, ಇವುಗಳಲ್ಲಿ ಕೇವಲ 25 ವಿಧಗಳು ಮಾತ್ರ ವಿಷಕಾರಿ. ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾವನ್ನಂಟು ಮಾಡುವುದು ಮಾತ್ರ 17 ಪ್ರಬೇಧಗಳು. ಅಂಟಾರ್ಕ್ಟಿಕಾ ಖಂಡವನ್ನು ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಚೇಳುಗಳಿವೆ. IPL 2024: ಮುನಿಸು ಮರೆತು ಮತ್ತೆ ಒಂದಾದ ಕೊಹ್ಲಿ-ಗಂಭೀರ್! ಚೇಳಿನ ವಿಷವು ವಿಶ್ವದ ಅತ್ಯಂತ ದುಬಾರಿ ವಿಷಗಳಲ್ಲಿ ಒಂದಾಗಿದೆ. … Continue reading ಬೇಸಿಗೆಯಲ್ಲಿ ಚೇಳು ಕಡಿದರೆ, ನಿಮ್ಮ ಪ್ರಥಮ ಚಿಕಿತ್ಸೆ ಇರಲಿ !