ಎಚ್ಚರ.. ತಲೆಕೂದಲಿಗೆ ಮೆಹಂದಿ ಹಚ್ಚಿದ್ರೆ ಈ ಸಮಸ್ಯೆ ನಿಮ್ಮನ್ನ ಕಾಡಬಹುದು!

ಅನೇಕ ಜನರು ತಮ್ಮ ಕೂದಲಿಗೆ ಗೋರಂಟಿ ಅಥವಾ ಮೆಹಂದಿ ಹಚ್ಚಲು ಇಷ್ಟಪಡುತ್ತಾರೆ. ಕೆಲವರು ಇದನ್ನು ಕೂದಲಿಗೆ ಕಂಡೀಷನರ್ ಆಗಿ ಬಳಸಿದರೆ, ಕೆಲವರು ಕೂದಲಿನ ಬಣ್ಣಕ್ಕಾಗಿ ತಲೆಗೆ ಗೋರಂಟಿ ಹಚ್ಚುತ್ತಾರೆ. ಮತ್ತೆ ಕೆಲವರು ಬಣ್ಣದಲ್ಲಿ ಕೆಮಿಕಲ್ ಇರುತ್ತೆ ಎನ್ನುವ ಕಾರಣ ಹೇಳಿ ಮೆಹಂದಿ ಬಳಸುತ್ತಾರೆ. ವಾರದಲ್ಲಿ ಒಂದು ದಿನ ತಲೆಗೆ ಮೆಹಂದಿ ಹಾಕುವ ಜನರಿದ್ದಾರೆ. ಮೆಹಂದಿ ತಲೆಗೆ ತಂಪು, ಅದು ನೈಸರ್ಗಿಕ, ಅದ್ರಿಂದ ಬಿಳಿ ಬಣ್ಣ ಕೆಂಪಾಗಿ ನಿಧಾನವಾಗಿ ಕಪ್ಪಾಗುತ್ತದೆ ಎನ್ನುವ ನಂಬಿಕೆಯಲ್ಲೇ ಬಹುತೇಕರು ಮೆಹಂದಿ ಬಳಸುತ್ತಾರೆ. ಆದ್ರೆ ನೀವು … Continue reading ಎಚ್ಚರ.. ತಲೆಕೂದಲಿಗೆ ಮೆಹಂದಿ ಹಚ್ಚಿದ್ರೆ ಈ ಸಮಸ್ಯೆ ನಿಮ್ಮನ್ನ ಕಾಡಬಹುದು!