Indira Gandhi Scholarship: ವಿದ್ಯಾರ್ಥಿನಿಯರಿಗೆ ಶುಭ ಸುದ್ದಿ: ಈ ಸ್ಕಾಲರ್ ಶಿಪ್ʼಗೆ ಅಪ್ಲೈ ಮಾಡಿದ್ರೆ ವರ್ಷಕ್ಕೆ 36 ಸಾವಿರ ಪಕ್ಕಾ!

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC), ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಮೂಲಕ ಸಹಾಯಧನ ನೀಡುತ್ತದೆ. ಈಗ ಸ್ನಾತಕೋತ್ತರ ಪದವಿ ಇಂದಿರಾ ಗಾಂಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಂಟಿ ಹೆಣ್ಣು ಮಗುವಿಗೆ ಪಿಜಿ ಇಂದಿರಾ ಗಾಂಧಿ ವಿದ್ಯಾರ್ಥಿವೇತನವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ ನೀಡುತ್ತದೆ. ಪಿಜಿ ಇಂದಿರಾ ಗಾಂಧಿ ವಿದ್ಯಾರ್ಥಿ ವೇತನವನ್ನು ಕುಟುಂಬದಲ್ಲಿ ಏಕೈಕ ಹೆಣ್ಣುಮಗು ಇರುವ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.ಈ ಹೆಣ್ಣುಮಗುವಿಗೆ ಅಣ್ಣ, … Continue reading Indira Gandhi Scholarship: ವಿದ್ಯಾರ್ಥಿನಿಯರಿಗೆ ಶುಭ ಸುದ್ದಿ: ಈ ಸ್ಕಾಲರ್ ಶಿಪ್ʼಗೆ ಅಪ್ಲೈ ಮಾಡಿದ್ರೆ ವರ್ಷಕ್ಕೆ 36 ಸಾವಿರ ಪಕ್ಕಾ!