ನೀವು ಕೂಡ ಜೇಬಿನಲ್ಲಿ ಈ ವಸ್ತುಗಳನ್ನು ಇಟ್ಪದರೆ ಹೆಚ್ಚುತ್ತೆ ಬಡತನ!

ನಾವು ನಮ್ಮ ಪ್ಯಾಂಟ್​ ಜೇಬಿನಲ್ಲಿ ಅನೇಕ ವಸ್ತುಗಳನ್ನು ಇಟ್ಟುಕೊಂಡು ಓಡಾಡುತ್ತೇವೆ. ದುಡ್ಡು, ಕೀ ಚೈನ್, ಪೆನ್​ ಹೀಗೆ. ಆದರೆ ಜ್ಯೋತಿಷ್ಯದ ಪ್ರಕಾರ ನಾವು ಜೇಬಿನಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಅದರಿಂದ ಆರ್ಥಿಕ ಸಮಸ್ಯೆ ಆಗುತ್ತದೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಬಾರದು ಎಂಬುದು ಇಲ್ಲಿದೆ. ಹಾಲು ಉತ್ಪಾದರಿಗೆ ಗುಡ್ ನ್ಯೂಸ್ ಕೊಟ್ಟ ಶಿಮೂಲ್ ವಾಸ್ತುಶಾಸ್ತ್ರದಲ್ಲಿ ಕೆಲವು ಕ್ರಮಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ವಾಸ್ತು ತತ್ವಗಳಿಗೆ ಅನುಸಾರವಾಗಿ ಜೇಬಿನೊಳಗೆ … Continue reading ನೀವು ಕೂಡ ಜೇಬಿನಲ್ಲಿ ಈ ವಸ್ತುಗಳನ್ನು ಇಟ್ಪದರೆ ಹೆಚ್ಚುತ್ತೆ ಬಡತನ!