ಸರ್ಕಾರದ ಈ ಯೋಜನೆಯಲ್ಲಿ ಕಾರ್ಮಿಕರು ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ!

ಜೀವನದ ಇಳಿ ವಯಸ್ಸನ್ನು ನೆಮ್ಮದಿಯಿಂದ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ದುಡಿಯಲು ಸಾಧ್ಯವಿಲ್ಲದಿದ್ದರೂ ಇತರರ ಮುಂದೆ ಕೈ ಚಾಚದೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಆಗ್ರಹಿಸುತ್ತಾರೆ. ಅಂತಹ ಅಸಂಘಟಿತ ವಲಯದ ಕಾರ್ಮಿಕರು, ದಿನಗೂಲಿ ಮಾಡುವವರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್‌. ಇದಕ್ಕೆ ಹೆಸರು ನೋಂದಾಯಿಸುವುದು ಹೇಗೆ ಮತ್ತು ಎಲ್ಲಿ? ಯಾರೆಲ್ಲ ಅರ್ಹರು ? ಮುಂತಾದ ಸಂಪೂರ್ಣ ವಿವರ ಇಲ್ಲಿದೆ. ಏನಿದು ಯೋಜನೆ? ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ … Continue reading ಸರ್ಕಾರದ ಈ ಯೋಜನೆಯಲ್ಲಿ ಕಾರ್ಮಿಕರು ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ!