ಅವಳಿ ಬಾಳೆಹಣ್ಣು ತಿಂದರೆ ಟ್ವಿನ್ಸ್ ಮಕ್ಕಳಾಗ್ತಾರಾ!? ನಿಮಗೂ ಈ ಗೊಂದಲ ಇದ್ಯಾ!? ಇಲ್ಲಿದೆ ಉತ್ತರ!

ಕೆಲವು ದಂಪತಿಗಳಿಗೆ ಅವಳಿ ಮಕ್ಕಳಾಗಬೇಕು ಎಂಬ ಆಸೆಯಿರುತ್ತದೆ. ಆದಕ್ಕಾಗಿ ಔಷಧಿಗಳ ಮೊರೆ ಹೋಗುವವರು ಇದ್ದಾರೆ. ಇನ್ನು ಕೆಲವರು ಜಂಟಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕಳಾಗುತ್ತೆ ಎಂಬ ನಂಬಿಕೆ ಮೇಲೆ ಸೇವಿಸುತ್ತಾರೆ. ಆದರೆ ಇದು ಸತ್ಯವೇ? ಇದರ ಅಸಲಿಯತ್ತೇನು? ಇಲ್ಲಿದೆ ಉತ್ತರ. ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ: ಜನಾರ್ದನ ರೆಡ್ಡಿ! ಅವಳಿ ಬಾಳಿಹಣ್ಣುಗಳನ್ನು ತಿನ್ನುವುದರಿಂದ ಅವಳಿ ಮಕ್ಕಳು ಜನಿಸುತ್ತಾರೆ ಎಂದು ಹಲವು ಜನರು ಅಂದುಕೊಂಡಿದ್ದಾರೆ. ಹಾಗಾದರೆ ಇದು ನಿಜಾನ ಎಂಬ ಪ್ರಶ್ನೆಗೆ, ಇಲ್ಲ ಎಂಬ ಉತ್ತರ ಬರುತ್ತದೆ. … Continue reading ಅವಳಿ ಬಾಳೆಹಣ್ಣು ತಿಂದರೆ ಟ್ವಿನ್ಸ್ ಮಕ್ಕಳಾಗ್ತಾರಾ!? ನಿಮಗೂ ಈ ಗೊಂದಲ ಇದ್ಯಾ!? ಇಲ್ಲಿದೆ ಉತ್ತರ!