LPG ಬಳಕೆದಾರರೇ ಗಮನಿಸಿ: ಇನ್ನೂ 5 ದಿನದಲ್ಲಿ ಈ ಕೆಲಸ ಮಾಡದಿದ್ರೆ ಸಿಲಿಂಡರ್​ ಸಬ್ಸಿಡಿ​ 300 ರೂ ಸಿಗಲ್ವಂತೆ!?

ಬೆಂಗಳೂರು:- ನೀವು LPG ಬಳಕೆದಾರರಾಗಿದ್ದರೆ ಈ ಸುದ್ದಿ ಗಮನದಲ್ಲಿಟ್ಟು ಓದಿ. LPG ಬಳಕೆದಾರರು KYC ಪೂರ್ಣಗೊಳಿಸಲು ಹಲವು ದಿನಗಳಿಂದ ಸೂಚನೆ ನೀಡಲಾಗುತ್ತಿದೆ. ಇಕೆವೈಸಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಇಂಡಿಯನ್, ಎಚ್‌ಪಿ, ಭಾರತ್ ಗ್ಯಾಸ್‌ನಂತಹ ಅನೇಕ ಇಂಧನ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. Dengue: ಮಳೆರಾಯನ ಆಗಮನದ ನಡುವೆ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣಗಳು..! eKYC ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬುದು ಸ್ಪಷ್ಟವಾಗಿದೆ. ಪತ್ರಿಕಾ ಪ್ರಕಟಣೆಗಳಲ್ಲಿಯೂ ಇದನ್ನು ಕಾಣಬಹುದು. ಕೆವೈಸಿ ಮಾಡಬೇಕು ಎಂದು … Continue reading LPG ಬಳಕೆದಾರರೇ ಗಮನಿಸಿ: ಇನ್ನೂ 5 ದಿನದಲ್ಲಿ ಈ ಕೆಲಸ ಮಾಡದಿದ್ರೆ ಸಿಲಿಂಡರ್​ ಸಬ್ಸಿಡಿ​ 300 ರೂ ಸಿಗಲ್ವಂತೆ!?