ಈ ಕೆಲಸ ಮಾಡದಿದ್ರೆ CT ರವಿ ಕೊಲೆ ಗ್ಯಾರಂಟಿ: ಬಿಜೆಪಿ MLC ಕಚೇರಿಗೆ ಬಂದ ಬೆದರಿಕೆ ಪತ್ರ ಎಲ್ಲಿಂದ!?

ಚಿಕ್ಕಮಗಳೂರು:- ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನಪರಿಷತ್​​ ಸದಸ್ಯ ಸಿಟಿ ರವಿ ಅವರಿಗೆ ಜೀವ ಬೆದರಿಕೆ ಹಾಕಿ ಅನಾಧೇಯ ಪತ್ರವೊಂದು ಬಂದಿದೆ. ನಾಳೆಯಿಂದ ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆ; ಪ್ರಯಾಣಿಕರು ಓದಲೇಬೇಕಾದ ಸುದ್ದಿ! ಸಿಟಿ ರವಿಯವರ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಈ ಪತ್ರ ಬಂದಿದ್ದು, ​ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬಳಿ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದನದಲ್ಲಿ ಸಚಿವೆ … Continue reading ಈ ಕೆಲಸ ಮಾಡದಿದ್ರೆ CT ರವಿ ಕೊಲೆ ಗ್ಯಾರಂಟಿ: ಬಿಜೆಪಿ MLC ಕಚೇರಿಗೆ ಬಂದ ಬೆದರಿಕೆ ಪತ್ರ ಎಲ್ಲಿಂದ!?