ಈ ರಾಶಿಯವರು ಬೆಳ್ಳಿ ಧರಿಸಿದರೆ ಜೀವನದಲ್ಲಿ ಕಷ್ಟಗಳು ಕಷ್ಟ ಕಟ್ಟಿಟ್ಟ ಬುತ್ತಿ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಧರಿಸಿರುವ ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳು ಆ ವ್ಯಕ್ತಿಯ ಜಾತಕದಲ್ಲಿನ ಗ್ರಹಗಳ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ ಜ್ಯೋತಿಷ್ಯದಲ್ಲಿ ಪ್ರತಿಯೊಂದು ನವಗ್ರಹಗಳಿಗೆ ಪ್ರತಿಯೊಂದು ಲೋಹಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಕಬ್ಬಿಣವು ಶನಿ ದೇವರಿಗೆ ಸಂಬಂಧಿಸಿದ ಲೋಹವಾಗಿದೆ, ಚಿನ್ನವು ಗುರುವಿಗೆ ಸಂಬಂಧಿಸಿದೆ ಮತ್ತು ಬೆಳ್ಳಿಯು ಚಂದ್ರನಿಗೆ ಸಂಬಂಧಿಸಿದೆ. ನನಗೆ ಎಲ್ಲಾ ಗೊತ್ತು: ನಿವೃತ್ತಿ ಘೋಷಿಸಲ್ಲ ಎಂದ ರೋಹಿತ್ ಶರ್ಮಾ! ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಯವರು ಬೆಳ್ಳಿಯ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ … Continue reading ಈ ರಾಶಿಯವರು ಬೆಳ್ಳಿ ಧರಿಸಿದರೆ ಜೀವನದಲ್ಲಿ ಕಷ್ಟಗಳು ಕಷ್ಟ ಕಟ್ಟಿಟ್ಟ ಬುತ್ತಿ!
Copy and paste this URL into your WordPress site to embed
Copy and paste this code into your site to embed