ನಿಮ್ಮಲ್ಲಿ ಈ ಗುಣಗಳು ಹೆಚ್ಚಾಗುತ್ತಿದ್ರೆ ವಯಸ್ಸಾಗುತ್ತಿದೆ ಎಂದರ್ಥ!

ವಯಸ್ಸಾದಂತೆ ನಮ್ಮಲ್ಲಿ ಕೆಲವು ಗುಣಗಳು ಹೆಚ್ಚಗುತ್ತವೆಯಂತೆ. ಮನೋ ವಿಜ್ಞಾನಿಗಳು ಇದನ್ನು ಸರಳವಾಗಿ ವಿವರಿಸಿದ್ದಾರೆ. ವಯಸ್ಸು ದಾಟುತ್ತಿದ್ದ ಹಾಗೇ ನಮ್ಮಲ್ಲೂ ಬದಲಾವಣೆ ಕಾಣ ಸಿಗುತ್ತದೆ ಮತ್ತು ಹೆಚ್ಚು ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತೇವೆ. Bangalore: ರೋಡ್ ರೇಜ್ ಜೊತೆ ವ್ಹೀಲಿಂಗ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ ಮನೋವಿಜ್ಞಾನದ ಪ್ರಕಾರ, ಸಮಯ ಕಳೆದಂತೆ ನೀವು ಹೆಚ್ಚು ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ಹೊಂದುತ್ತಿರುವ ಚಿಹ್ನೆಗಳು ಇಲ್ಲಿವೆ. ಯಾರಾದರೂ ಏನಾದರೂ ಕೇಳಿದರೆ, ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೂ ಅವರೆಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ … Continue reading ನಿಮ್ಮಲ್ಲಿ ಈ ಗುಣಗಳು ಹೆಚ್ಚಾಗುತ್ತಿದ್ರೆ ವಯಸ್ಸಾಗುತ್ತಿದೆ ಎಂದರ್ಥ!