SBI ATM Franchise: ಈ ದಾಖಲೆಗಳು ಇದ್ರೆ ಸಾಕು.. ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಸಂಪಾದಿಸಬಹುದು..!

ಬೆಂಗಳೂರು: ಎಸ್‌ಬಿಐ ATM ಫ್ರಾಂಚೈಸಿ ತೆಗೆದುಕೊಂಡು ತಿಂಗಳಿಗೆ 60,000 ರೂಪಾಯಿಯಿಂದ 70,000 ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ. ಎಸ್‌ಬಿಐ ಬ್ಯಾಂಕ್ ಯಾವತ್ತೂ ಎಟಿಎಂ ಮಶೀನ್‌ಗಳನ್ನು ಇನ್‌ಸ್ಟಾಲ್ ಮಾಡುವುದಿಲ್ಲ. ಇದನ್ನು ಇತರ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.ಕೆಲ ಕಂಪನಿಗಳು ಎಟಿಎಂ ಇನ್‌ಸ್ಟಾಲೇಶನ್ ಫ್ರಾಂಚೈಸಿ ಪಡೆದುಕೊಂಡಿದೆ. ಈ ಕಂಪನಿಗಳು ದೇಶದೆಲ್ಲೆಡೆ ಎಟಿಎಂ ಕೇಂದ್ರಗಳನ್ನು ಗುರುತಿಸಿ ಎಟಿಎಂ ಮಶೀನ್ ಇನ್‌ಸ್ಟಾಲ್ ಮಾಡುತ್ತದೆ. ಇದರಲ್ಲಿ ಆದಾಯಗಳಿಸುವ ಬಗೆ ಹೇಗೆ ಅನ್ನೋದು ಇಲ್ಲಿದೆ. ರೈತರಿಗೆ ಗುಡ್ ನ್ಯೂಸ್.. ಮಿನಿ ಪವರ್ ಟಿಲ್ಲರ್ ಖರೀದಿಗೆ ಸರ್ಕಾರ ನೀಡುತ್ತಿದೆ ಶೇ.90ರಷ್ಟು … Continue reading SBI ATM Franchise: ಈ ದಾಖಲೆಗಳು ಇದ್ರೆ ಸಾಕು.. ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಸಂಪಾದಿಸಬಹುದು..!