Animals in Dreams: ನಿಮ್ಮ ಕನಸಿನಲ್ಲಿ ಈ ಪ್ರಾಣಿಗಳು ಬಂದ್ರೆ ನಿಮಗೆ ಅದೃಷ್ಟ ಕೈ ಹಿಡಿಯಲಿದೆ!

ನಂಬಿಕೆ ಎನ್ನುವುದು ಮನುಷ್ಯನಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಒಂದು ಪುಟ್ಟ ನಂಬಿಕೆಯಿಂದ ಜೀವನದಲ್ಲಿ ಸಾಕಷ್ಟು ಆಗುಹೋಗುಗಳನ್ನು ಎದುರಿಸುತ್ತೇವೆ. ನಂಬಿಕೆ ಎನ್ನುವುದು ಮನುಷ್ಯನಿಗೆ ಒಂದು ಔಷಧಿ ಇದ್ದಂತೆ.  ನಾಗರೀಕತೆಯು ಬೆಳೆದು ಬಂದಿದ್ದು ಕೆಲವು ದೃಢ ನಂಬಿಕೆಗಳ ಮೂಲಕವೇ ಎಂದರೆ ತಪ್ಪಾಗಲಾರದು. ನಿಜ, ದೇವರು ಇದ್ದಾನೆ, ತಪ್ಪು ಮಾಡಿದರೆ ಶಿಕ್ಷಿಸುತ್ತಾನೆ ಎನ್ನುವ ನಂಬಿಕೆಯಿಂದಲೇ ಜನರು ತಪ್ಪುಗಳನ್ನು ಮಾಡಲು ಭಯಪಡುತ್ತಾರೆ. ಅನೇಕ ಜನರಿಗೆ ಕನಸುಗಳಿವೆ. ರಾತ್ರಿ ಮತ್ತು ಹಗಲು ಸೇರಿ ಅನೇಕ ಕನಸುಗಳು ಬರುತ್ತವೆ. ಈ ಕನಸುಗಳಿಂದ ಕೆಲವರು ಭಯಗೊಳ್ಳುತ್ತಾರೆ, ಆದರೆ ಕನಸುಗಳು … Continue reading Animals in Dreams: ನಿಮ್ಮ ಕನಸಿನಲ್ಲಿ ಈ ಪ್ರಾಣಿಗಳು ಬಂದ್ರೆ ನಿಮಗೆ ಅದೃಷ್ಟ ಕೈ ಹಿಡಿಯಲಿದೆ!