ಕೆಲಸ ಇದ್ದರೆ ಈಗಲೇ ಮಾಡಿಕೊಳ್ಳಿ: ಸೆಪ್ಟೆಂಬರ್‌ʼನಲ್ಲಿ ಬ್ಯಾಂಕ್‌ʼಗಳಿಗೆ 15 ದಿನ ರಜೆ – RBI ಪಟ್ಟಿ ಇಲ್ಲಿದೆ

ದೇಶದಲ್ಲಿ ಹಬ್ಬದ ಸೀಸನ್‌ ಶುರುವಾಗಿದ್ದು, ಮುಂಬರುವ ತಿಂಗಳು ಅಂದರೆ, ಸೆಪ್ಟೆಂಬರ್‌ನಲ್ಲಂತೂ ಒಂದರ ಹಿಂದೊಂದು ಹಬ್ಬಗಳಿವೆ. ಹೀಗಾಗಿ ಬ್ಯಾಂಕುಗಳಿಗೆ ಸಾಲುಸಾಲು ರಜೆಗಳಿದ್ದು, ಬ್ಯಾಂಕಿಂಗ್‌ ಕೆಲಸಗಳ ಮೇಲೆ ಪರಿಣಾಮ ಬೀರಲಿದೆ. ರಿಸರ್ವ್ ಬ್ಯಾಂಕ್ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲಿವೆ. ಅಂದರೆ ಸುಮಾರು ಅರ್ಧ ತಿಂಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. Nitin Gadkari: ರಸ್ತೆ ಅಪಘಾತಗಳಿಗೆ ಇಂಜಿನಿಯರ್ʼಗಳೇ ಪ್ರಮುಖ ಕಾರಣ: ಸಚಿವ ನಿತಿನ್ ಗಡ್ಕರಿ ನಮ್ಮ ದೇಶದ ಸರ್ಕಾರಿ ಮತ್ತು ಖಾಸಗಿ … Continue reading ಕೆಲಸ ಇದ್ದರೆ ಈಗಲೇ ಮಾಡಿಕೊಳ್ಳಿ: ಸೆಪ್ಟೆಂಬರ್‌ʼನಲ್ಲಿ ಬ್ಯಾಂಕ್‌ʼಗಳಿಗೆ 15 ದಿನ ರಜೆ – RBI ಪಟ್ಟಿ ಇಲ್ಲಿದೆ