ಹೆಣ್ಣು ಮಕ್ಕಳೇ ತುಂಬಿರುವ ಮನೆಯಲ್ಲಿ ಮಗ ಇಲ್ಲದಿದ್ದರೆ ತಂದೆ ಚಿತೆಗೆ ಬೆಂಕಿ ಇಡುವವರು ಯಾರು? ಧರ್ಮ ಹೇಳುವುದೇನು?

ಭೂಮಿಯ ಮೇಲೆ ಯಾರೇ ಜನಿಸಿದರೂ ಅವರಿಗೆ ಒಂದಲ್ಲ ಒಂದು ದಿನ ಸಾವೆನ್ನುವುದು ಖಚಿತ. ಇದರಿಂದ ನಾವು ತಿಳಿದುಕೊಳ್ಳಬೇಕಾದ ಪಾಠವೆಂದರೆ ಸಾವು ಬದುಕಿನ ಅನಿವಾರ್ಯ ಭಾಗವಾಗಿದ್ದು, ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ಸಾವಿನ ನಂತರ, ಜನರು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಅಂತಿಮ ವಿಧಿಗಳನ್ನು ಮಾಡುತ್ತಾರೆ. ಹಿಂದೂ ಸಂಪ್ರದಾಯಗಳಲ್ಲಿ, ಒಬ್ಬ ವ್ಯಕ್ತಿಯ ಮರಣದ ನಂತರ, ವ್ಯಕ್ತಿಯ ಮೃತ ದೇಹವನ್ನು ಬೆಂಕಿಯಲ್ಲಿ ಸುಡಲಾಗುತ್ತದೆ. ಕುಕ್ಕರ್ ನಲ್ಲಿ ಬೇಯಿಸಿದ ಅನ್ನ ತಿಂದ್ರೆ ಬರುತ್ತಾ ಕ್ಯಾನ್ಸರ್!? ಗೃಹಿಣಿಯರು ಇದು ನೀವು ತಿಳಿಯಲೇಬೇಕಾದ ವಿಚಾರ! ಮಾನವನಾಗಿ … Continue reading ಹೆಣ್ಣು ಮಕ್ಕಳೇ ತುಂಬಿರುವ ಮನೆಯಲ್ಲಿ ಮಗ ಇಲ್ಲದಿದ್ದರೆ ತಂದೆ ಚಿತೆಗೆ ಬೆಂಕಿ ಇಡುವವರು ಯಾರು? ಧರ್ಮ ಹೇಳುವುದೇನು?