ಹಣ ಕಟ್ಟೋದು ತಡವಾದರೆ ಮನೆಗೆ ಬಂದು ಠಿಕಾಣಿ : ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾವಳಿ

ಬೆಳಗಾವಿ: ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರೆದಿದ್ದು, ಫೈನಾನ್ಸ್‌ ಸಿಬ್ಬಂದಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಒಂದು ತಿಂಗಳು ಹಣ ತುಂಬಲು ತಡವಾಗಿದ್ದಕ್ಕೆ ಫೈನಾನ್ಸ್‌ ಸಿಬ್ಬಂದಿ  ಮನೆಗೆ ಬಂದು  ಠಿಕಾಣಿ ಹೂಡಿದ್ದಾರೆ. ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್‌’ ಯಮನ ಕಿರುಕುಳ: ನಾಲ್ವರು ಸಿಬ್ಬಂದಿಗಳು ಅರೆಸ್ಟ್! ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರೂಪಾ  ಕುಸನಾಳೆ, ಮಾಲಾ ಕಾಂಬಳೆ, ರೇಖಾ ಕಾಂಬಳೆ ಎಂಬುವವರಿಗೆ ಕಿರುಕುಳ ನೀಡಿದ ಆರೋಪ … Continue reading ಹಣ ಕಟ್ಟೋದು ತಡವಾದರೆ ಮನೆಗೆ ಬಂದು ಠಿಕಾಣಿ : ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾವಳಿ